ಬೀಳಗಿ: ಪಟ್ಟಣದಲ್ಲಿ ಬೀಳಗಿ ಶುಗರ್ಸ್ ಸಕ್ಕರೆ ಕಾರ್ಖಾನೆಯಿಂದ ಪ್ರತೀ ಟನ್ ಕಬ್ಬಿಗೆ ₹3300 ಬೆಲೆ ಘೋಷಣೆ
Bilgi, Bagalkot | Nov 19, 2025 ರೈತರ ಉಗ್ರ ಹೋರಾಟದ ಎಚ್ಚರಿಕೆ ಹಿನ್ನೆಲೆ.ಬೀಳಗಿ ಶುಗರ್ಸ್ ಸಕ್ಕರೆ ಕಾರ್ಖಾನೆಯಿಂದಲೂ ಪ್ರತಿ ಟನ್ ಕಬ್ಬಿಗೆ 3300 ಬೆಲೆ ಘೋಷಣೆ.ಘೋಷಣೆ ಮಾಡಿದ ಬೆಲೆಯನ್ನು ಪ್ರಕಟಣೆ ಹೊರಡಿಸಿದ ಬೀಳಗಿ ಶುಗರ್ಸ್.ಬಾಡಗಂಡಿ ಗ್ರಾಮದ ಬಳಿ ಇರುವ ಬೀಳಗಿ ಶುಗರ್ಸ್ ಸಕ್ಕರೆ ಕಾರ್ಖಾನೆ.ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಬಾಡಗಂಡಿ ಮಾಜಿ ಸಚಿವ ಎಸ್ ಆರ್ ಪಾಟೀಲ್ ಒಡೆತನದ ಬೀಳಗಿ ಶುಗರ್ಸ್.ಬೀಳಗಿ ಶುಗರ್ಸ್ ಸೇರಿದಂತೆ 3300 ಬೆಲೆ ಘೋಷಿಸದ ಕಾರ್ಖಾನೆಗಳ ವಿರುದ್ಧ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.