ಹುಬ್ಬಳ್ಳಿ ನಗರ: ಸಿದ್ದರಾಮಯ್ಯಗೆ ತಮ್ಮ ಖುರ್ಚಿಗೆ ಕಂಟಕ ಬಂದಾಗ ಹಿಂದುಳಿದ ವರ್ಗದವರು ನೆನಪಾಗುತ್ತಾರೆ : ನಗರದಲ್ಲಿ ಸಂಸದ ಗೋವಿಂದ ಕಾರಜೋಳ
Hubli Urban, Dharwad | Jul 17, 2025
ಸಿದ್ದರಾಮಯ್ಯ ಅವರಿಗೆ ತಮ್ಮ ಖುರ್ಚಿಗೆ ಕಂಟಕ ಬಂದಾಗ ಹಿಂದುಳಿದ ವರ್ಗದವರು ನೆನಪಾಗುತ್ತಾರೆ ಎಂದು ಪಾರ್ಲಿಮೆಂಟ್ ಸದಸ್ಯ ಹಾಗೂ ಮಾಜಿ ಉಪ...