ಹುಮ್ನಾಬಾದ್: ವಿಲೇವಾರಿ ಸಮಸ್ಯೆ ಗಬ್ಬೇರಿ ನಾರುತ್ತಿರುವ ನಗರದ ಹೆದ್ದಾರಿ ಪಕ್ಕದ ಸರ್ವಿಸ್ ರೋಡ್ಗೆ ಹೊಂದಿಕೊಂಡ ಚರಂಡಿ, ಸ್ವಚ್ಛತೆಗೆ ಸಾರ್ವಜನಿಕರ ಅಗ್ರಹ
Homnabad, Bidar | Nov 19, 2025 ಸಕಾಲಕ್ಕೆ ತ್ಯಾಜ್ಯ ವಿಲೇವಾರಿ ಆಗದ ಏಕದ ಕಾರಣ ಚರಂಡಿಗಳು ಗಬ್ಬೇರಿ ನಾರುತ್ತಿರುವ ಸಮಸ್ಯೆ ಇಲ್ಲಿನ ರಾಷ್ಟ್ರೀಯ ಹೆದ್ದಾರಿ 65ಕ್ಕೆ ಹೊಂದಿಕೊಂಡ ಸರ್ವಿಸ್ ರಸ್ತೆ ಪಕ್ಕದ ನಿವಾಸಿಗಳು ಎದುರುಸುತ್ತಿರುವುದು ಬುಧವಾರ ಸಂಜೆ 5ಕ್ಕೆ ಕಂಡುಬಂತು. ಕಾರಣ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಸಾಧ್ಯವಾದಷ್ಟು ಶೀಘ್ರ ಶಂಕ್ರಗೊಂಡ ಚರಂಡಿಯಲ್ಲಿನ ತ್ಯಾಜ್ಯ ವಿಲೇವಾರಿ ಗೊಳಿಸುವ ಮೂಲಕ ಸಾರ್ವಜನಿಕರು ನೆಮ್ಮದಿಯಿಂದ ಬದುಕುವಂತೆ ಅನುಕೂಲ ಕಲ್ಪಿಸಬೇಕು ಎಂಬುದು ನಿವಾಸಿಗಳ ಒತ್ತಾಸೆ.