ಬೆಂಗಳೂರು ಉತ್ತರ: ಕರ್ತವ್ಯನಿರತ ಕಾನ್ಸ್‌ಟೇಬಲ್ ಮೇಲೆ ಹಲ್ಲೆ, ಚಾಮರಾಜಪೇಟೆ ಪೊಲೀಸರಿಂದ ಅಪ್ರಾಪ್ತನ ಸಹಿತ ನಾಲ್ವರ ಬಂಧನ
Bengaluru North, Bengaluru Urban | Jul 27, 2025
ಪೊಲೀಸ್ ಹೆಡ್ ಕಾನ್ಸ್ಟೇಬಲ್ವೊಬ್ಬರ ಮೇಲೆ ಡ್ಯಾಗರ್ನಿಂದ ಹಲ್ಲೆಗೈದಿದ್ದ ಆರೋಪದಡಿ ಓರ್ವ ಅಪ್ರಾಪ್ತನ ಸಹಿತ ನಾಲ್ವರನ್ನ ಚಾಮರಾಜಪೇಟೆ ಠಾಣೆ...