ಸವಣೂರು: ಕೆಲಸಕ್ಕೆ ಹೋಗು ಎಂದಿದ್ದಕ್ಕೆ ಹೊಸನೀರಲಗಿ ಗ್ರಾಮದಲ್ಲಿ ಯುವಕ ವಿಷ ಸೇವಿಸಿ ಆತ್ಮಹತ್ಯೆ
Savanur, Haveri | May 21, 2025 ತಂದೆ ತಾಯಿ ಕೆಲಸಕ್ಕೆ ಹೋಗು ಎಂದಿದ್ದಕ್ಕೆ ಹೊಸ ನೀರಲಗಿ ಗ್ರಾಮದಲ್ಲಿ ಯುವಕನೋರ್ವ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.ಮಾಬೂಸಾಬ್ 24 ಮೃತ ದುರ್ದೈವಿಯಾಗಿದ್ದಾನೆ.