ಬೆಂಗಳೂರು ಉತ್ತರ: ಭೈರತಿ ಬಸವರಾಜ್ ವಿರುದ್ಧ ದೂರು ದಾಖಲಾದ
ನಂತರ ಕಾನೂನಾತ್ಮಕವಾಗಿ ಆಗಬೇಕಿರುವುದನ್ನ
ಪೊಲೀಸರು ಮಾಡಿದ್ದಾರೆ - ನಗರದಲ್ಲಿ ಡಾ ಜಿ.ಪರಮೇಶ್ವರ್
Bengaluru North, Bengaluru Urban | Jul 18, 2025
ರೌಡಿಶೀಟರ್ ಶಿವಶಂಕರ್ ಅಲಿಯಾಸ್ ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ ಪ್ರತಿಪಕ್ಷದ ಆರೋಪ ಏನೇ ಇರಲಿ ಕಾನೂನಾತ್ಮಕವಾಗಿ ಆಗಬೇಕಿರುವ ಕೆಲಸಗಳನ್ನ...