ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ರಿಕ್ಕಿ ಕೇಜ್ ಮನೆಯಲ್ಲಿ ಕಳ್ಳತನ ನಡೆದಿದೆ. ಸ್ವಿಗ್ಗಿ ಡೆಲಿವರಿ ಬಾಯ್ ಅತಿಕ್ರಮಣ ಪ್ರವೇಶ ಮಾಡಿ ಸಂಪ್ ಕವರ್ ಕದ್ದು ಹೊತ್ತೊಯ್ದುದ್ದಾರೆ. ಈ ಘಟನೆ ಬಗ್ಗೆ X ಅಲ್ಲಿ ರಿಕ್ಕಿ ಪೋಸ್ಟ್ ಮಾಡಿದ್ದು ಇಂದಿರಾ ನಗರ ಪೊಲೀಸ್ ಮನೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ
ಬೆಂಗಳೂರು ಪೂರ್ವ: ಹಿಂಗೂ ಕಳ್ಳತನ ಆಗುತ್ತೆ ಹುಷಾರ್! ಸಂಪ್ ಕವರ್ ಕದ್ದ ಸ್ಟೈಲ್ ನೋಡಿ! - Bengaluru East News