ಕೆ.ಜಿ.ಎಫ್: ನಿವೃತ್ತಿ ಕಾರ್ಮಿಕರು ಒಗ್ಗಟ್ಟು ಕಾಪಾಡಬೇಕಿದೆ: ನಗರದಲ್ಲಿ ಬಿಇಎಂಎಲ್ ನಿವೃತ್ತ ಕಾರ್ಮಿಕರ ಪಿಂಚಣಿ ನಿಧಿ ಸಂಘದ ಗೌರವ ಅಧ್ಯಕ್ಷ ಮಲ್ಲೇಶ್
KGF, Kolar | Jul 23, 2025
ಕಾರ್ಮಿಕರ ನಿವೃತ್ತಿ ಪಿಂಚಣಿಯನ್ನು ಹೆಚ್ಚಳ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದರು ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆಯು ಜಾರಿಗೆತರದೆ...