ರಾಯಚೂರು: ಜೂ.27ರಂದು ಸಿಜಿಕೆ ಬೀದಿನಾಟಕ ದಿನ, ಸಿಜಿಕೆ ರಂಗ ಪುರಸ್ಕಾರ ಪ್ರದಾನ ಸಮಾರಂಭ:ನಗರದಲ್ಲಿ ರಂಗ ಸಿರಿ ಸಾಂಸ್ಕೃತಿಕ ಕಲಾ ಬಳಗದ ಅಧ್ಯಕ್ಷ ರಂಗಸ್ವಾಮಿ
Raichur, Raichur | Jun 26, 2025
ರಂಗ ಸಿರಿ ಸಾಂಸ್ಕೃತಿಕ ಕಲಾಬಳಗ ಮತ್ತು ಕರ್ನಾಟಕ ಬೀದಿ ನಟಕ ಅಕಾಡೆಮಿಗಳ ಸಹಯೋಗದಲ್ಲಿ ಜೂ.27 ರಂದು ನಗರದ ಶ್ರೀ ಶಿವಶರಣ ಮಾದರ ಚನ್ನಯ್ಯ...