ಕಲಬುರಗಿ: ಪಟ್ಟಣದಲ್ಲಿ ಹೆಚ್ಚಿನ ಬೆಲೆಗೆ ಗೊಬ್ಬರ ಮಾರಾಟ ಆರೋಪ ರೈತರು ಹಾಗೂ ಹೋರಾಟಗಾರರ ಆಕ್ರೋಶ, ಆಗ್ರೋ ಅಂಗಡಿ ಮೇಲೆ ಅಧಿಕಾರಿಗಳ ದಾಳಿ
Kalaburagi, Kalaburagi | Jul 31, 2025
ಜೇವರ್ಗಿ ಪಟ್ಟಣದಲ್ಲಿ ಗೊಬ್ಬರದ ಅಭಾವ ಸೃಷ್ಟಿ ಮಾಡಿ ಹೆಚ್ಚಿನ ಬೆಲೆಗೆ ಗೊಬ್ಬರ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.ಸ್ವತಃ ರೈತರು...