ಹಗರಿಬೊಮ್ಮನಹಳ್ಳಿ: ದಶಮಾಪುರ, ಆನೇಕಲ್ಲು ತಾಂಡಾ ಗ್ರಾಮದ ಮಧ್ಯದ ರಸ್ತೆಯ ಕೆಳಭಾಗದ ಮಣ್ಣು ಕುಸಿತ, ಸರಿಪಡಿಸಲು ಸವಾರರ ಒತ್ತಾಯ #localissue
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ & ಕೂಡ್ಲಿಗಿ ರಾಜ್ಯ ಹೆದ್ದಾರಿ 40ರ ದಶಮಾಪುರ ಮತ್ತು ಆನೇಕಲ್ಲು ತಾಂಡ ಗ್ರಾಮದ ಮಧ್ಯದಲ್ಲಿ ಈ ರಸ್ತೆಯ ಕೆಳಭಾಗದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಣ್ಣು ಕುಸಿಯುತ್ತಿದ್ದು ಹಾಗೂ ಮಣ್ಣು ಕುಸಿದು ಸಂಚಾರ ಸ್ಥಗಿತ ಕೊಳ್ಳುವ ಸಾಧ್ಯತೆ ಇದ್ದು ಇದನ್ನು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸರಿಪಡಿಸಬೇಕೆಂದು ವಾಹನ ಸವಾರರು ಒತಾಯಿಸಿದ್ದಾರೆ