ಮಾನ್ವಿ: ಮಾನ್ವಿ : ಭಾರಿ ಮಳೆ ಕೆರೆಯಾದ ರಸ್ತೆಗಳು ಹಿಡಿ ಶಾಪ ಹಾಕಿದ ಸವಾರರು
Manvi, Raichur | Oct 25, 2025 ಮಾನ್ವಿ ಪಟ್ಟಣದಲ್ಲಿ ಬೆಳಿಗ್ಗೆಯಿಂದ ಮೋಡ ಕವಿದ ವಾತವರಣವಿತ್ತು ಕಳೆದ ಮೂರು ಗಂಟೆಗಳಿಂದ ಗುಡುಗು ಸಿಡಿಲು ಸಮೇತ ಭಾರಿ ಮಳೆಯಾಗುತ್ತಿದ್ದು ಕೆರೆಯಲ್ಲಾದ ರಸ್ತೆಯಲ್ಲಿ ಸಂಚರಿಸುತ್ತಿರುವ ವಾಹನ ಸವಾರರು ಪಟ್ಟಣ ಪಂಚಾಯತಿ ಅಧಿಕಾರಿಗಳಿಗೆ ಇಡಿ ಶಾಪ ಹಾಕುತ್ತಿದ್ದಾರೆ. ಭಾರಿ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಮತ್ತು ಚರಂಡಿಯಲ್ಲಿ ಪ್ಲಾಸ್ಟಿಕ್, ಕಸ ತುಂಬಿಕೊಂಡ ಹಿನ್ನೆಲೆಯಲ್ಲಿ ಬ್ಲಾಕ್ ಆಗಿ ರಸ್ತೆಯ ಮೇಲೆ ಚರಂಡಿ ನೀರು ಹರಿಯುತ್ತಿದೆ. ವಾಹನ ಸಮಾರಂಭ ಚರಂಡಿ ನೀರಿನಲ್ಲೆ ಸಂಚರಿಸುತ್ತಿದ್ದು ಹಿಡೀ ಶಾಪ.