ರಾಯಚೂರಿನಲ್ಲಿ ಕೈಗಾರಿಕಾ ನಿವೇಶನಗಳ ನೋಂದಣಿಯಲ್ಲಿ ತೊಂದರೆಯಾಗುತ್ತಿದ್ದು, ಇ-ಖಾತೆ ಗೊಂದಲದಿಂದ ಉದ್ಯಮಿಗಳಿಗೆ ಸಂಕಷ್ಟ ಎದುರಾಗಿದೆ ಎಂದು ರಾಯಚೂರು ಕಾಟನ್ ಮಿಲ್ಲರ್ಸ್ ಅಸೋಸಿಯೇಷನ್ ಅಧ್ಯಕ್ಷ ವಿ. ಲಕ್ಷ್ಮಿ ರೆಡ್ಡಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡುತ್ತಾ, ರಾಜ್ಯ ಸರ್ಕಾರ ಕಾವೇರಿ 2.0 ಆ್ಯಪ್ ಮೂಲಕ ಈ ಕಾತ ಕಡ್ಡಾಯ ಮಾಡಿದ ಪರಿಣಾಮ ಸರ್ಕಾರಿ ಸಂಸ್ಥೆಗಳಿಂದ ಹಂಚಿತಗೊಂಡ ಕೈಗಾರಿಕಾ ನಿವೇಶನಗಳ ನೋಂದಣಿ ಕಾರ್ಯವೇಲಂಬವಾಗುತ್ತಿದೆ ಎಂದರು.