ಕಮಲಾಪುರ, ಮಾಳಾಪುರದ ಸ್ಮಶಾನ ಭೂಮಿಗಾಗಿ ನಾವು ಹೋರಾಟಕ್ಕೆ ಸಿದ್ಧರಾಗಿದ್ದೇವೆ ಎಂದು ಮುಖಂಡ ಬಸವರಾಜ ಹೆಬ್ಬಳ್ಳಿ ತಿಳಿಸಿದರು. ನಗರದಲ್ಲಿ ಭಾನುವಾರ ಸಂಜೆ 5 ಗಂಟೆಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಪಾಟಿ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು ಅವರು ಸ್ಪಂದಿಸುತ್ತಿಲ್ಲ, ಈ ಕುರಿತು ನಾವೆಲ್ಲರೂ ಹೋರಾಟ ನಡೆಸುತ್ತೇವೆ ಎಂದರು.