ಬೆಂಗಳೂರು ಪೂರ್ವ: ಅಗ್ನಿಯ ನರ್ತನಕ್ಕೆ ಹೊತ್ತಿ ಉರಿದ ಕಾರ್ಖಾನೆ! ಹೊಸಕೋಟೆಯಲ್ಲಿ ಜನರೇ ಕಂಗಾಲು!
ಸಿಲಿಕಾನ್ ಸಿಟಿಯಲ್ಲಿ ಕಾರ್ಖಾನೆಯೊಂದಕ್ಕೆ ಬೆಂಕಿ ಬಿದ್ದಿದೆ. ಕಾರ್ಖಾನೆಯ ಒಳಗಡೆ ಬೆಲೆಬಾಳುವಂತಹ ಐಟಮ್ಸ್ ಇತ್ತು. ಎಲ್ಲ ಐಟಮ್ಸ್ ಗಳು ಕೂಡ ಈಗ ಅಗ್ನಿ ಗೆ ಆಹೂತಿಯಾಗಿದೆ. ಜನರೆಲ್ಲ ಬಂದು ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದರು ಸಫಲ ಆಗಿಲ್ಲ. ಅಗ್ನಿಶಾಮಕ ಸಿಬ್ಬಂದಿ ಬಂದು ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ.