ಸೇಡಂ: ಶಿಲಾರಕೋಟ ಗ್ರಾಮದಿಂದ ಗಡಿಯವರೆಗೂ ₹50 ಲಕ್ಷ ವೆಚ್ಚದ ರಸ್ತೆ ಕಾಮಗಾರಿ ಪರಿಶೀಲಿಸಿದ ಸಚಿವ ಶರಣಪ್ರಕಾಶ ಪಾಟೀಲ್
Sedam, Kalaburagi | Jul 16, 2025
ಸೇಡಂ ತಾಲೂಕಿನ ಶಿಲಾರಕೋಟ ಗ್ರಾಮದಿಂದ ತೆಲಂಗಾಣದ ಗಡಿಯವರೆಗಿನ ₹50 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿ ಪರಿಶೀಲನೆ ಕಾರ್ಯವನ್ನು ಸಚಿವ...