ರಾಮಮೂರ್ತಿ ನಗರದಲ್ಲಿ ಮನೆಯಲ್ಲಿ ಟಿಕ್ಕಿ ಒಬ್ಬರು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ರೂಮಲ್ಲಿ ಶರ್ಮಿಳ ಅನ್ನೋ ಮಹಿಳೆ ಒಬ್ಬಳೇ ಇದ್ದಳು ಇದ್ದಕ್ಕಿದ್ದ ಹಾಗೆ ರೂಮಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತದೆ. ತಕ್ಷಣ ಮನೆ ಮಾಲೀಕ ಅಗ್ನಿ ಶಾಮಕ ಸಿಬ್ಬಂದಿಗೆ ಮಾಹಿತಿ ಕೊಡ್ತಾರೆ ಆದ್ರೆ ಅಷ್ಟರಲ್ಲಿ ಶರ್ಮಿಳಾ ಸಾವನ್ನಪ್ಪಿದ್ದಾಳೆ.