ಮನೆ ದರೋಡೆ ಸಂಬಂದ ಎರಡು ಆರೋಪಿಗಳಿಗೆ ಮೊಳಕಾಲ್ಕೂರು JMFC ನ್ಯಾಯಾಲಯ ಶಿಕ್ಷೆ ಪ್ರಕಟ ಗೊಳಿಸಿದೆ. ಶನಿವಾರ ಸಂಜೆ 7 ಗಂಟೆಗೆ ಈ ಬಗ್ಗೆ ಪೊಲೀಸ್ ಇಲಾಖೆ ಪ್ರಕಟಣೆ ನೀಡಿದೆ. ಇನ್ನೂ ಮನೆ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ 3 ವರ್ಷ ಜೈಲು ಶಿಕ್ಷೆ ಪ್ರಕಟಿಸಿ, ಮೊಳಕಾಲ್ಕೂರು JMFC ನ್ಯಾಯಾಲಯದ ನ್ಯಾ. ಪ್ರಿಯಾಂಕ ಟಿ.ಕೆ ಅವರ ಆದೇಶಿಸಿದ್ದಾರೆ.