ಬೆಳಗಾವಿ ನಗರದಲ್ಲಿ ಇಂದು ಶನಿವಾರ 8 ಗಂಟೆಗೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಕಾಂಗ್ರೆಸ್ ಪಕ್ಷದ ಒಳ ಜಗಳದಿಂದ ಆಡಳಿತ ಅದೋಗತಿಗೆ ಇಳಿದಿದೆ ಇಂದು ಬ್ರೇಕ್ ಪಾಸ್ಟ್ ಮೀಟಿಂಗ್ ಮಾಡಿದಾರೆ ಅದರಲ್ಲಿ ಮತ್ತೆ ಹೈಕಮಾಂಡ್ ಹೇಳಿದ ಹಾಗೇ ಕೇಳ್ತೆವಿ ಅಂದಿದ್ದಾರೆ ಅಂದ್ರೇ ಜಗಳ ಇದೆ ಅಂತಾ ಒಪ್ಪಿಕೊಂಡಿದ್ದಾರೆ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಹೋಗಿದೆ ನಿಮ್ಮ ಜಗಳ ಬಗೆ ಹರಿಸಿಕೊಳ್ಳಿ, ಬೀದಿ ರಂಪ ಹಾದಿ ರಂಪ ಮಾಡ್ತೀದಿರಿ ರಸ್ತೆಗಳ ಪರಿಸ್ಥಿತಿ ಗಂಭೀರ, ಆಸ್ಪತ್ರೆಗಳಲ್ಲಿ ಔಷಧಿ ಸಿಗ್ತಿಲ್ಲ. ಒಳ ಜಗಳದ ಪರಿಣಾಮ ಇದಕ್ಕಿಂತ ದೊಡ್ಡ ಉದಾಹರಣೆ ಬೇರೆ ಬೇಕಿಲ್ಲ ರೈತರು ಹೋರಾಟ ಮಾಡ್ತಿದ್ದಾರೆ, ಜನ ಆಂದೋಲನ ಮಾಡ್ತಿದ್ದಾರೆ ಸರಿಯಾಗಿ ಸರ್ಕಾರ ನಡೆಸಿ ಇಲ್ಲ ಬಿಟ್ಟು ಹೋಗಿ ಎಂದರು.