ಹುನಗುಂದ: ಅಮೀನಗಡ ಪಟ್ಟಣದ ಸಾಹಿತಿ ಮಹಾದೇವ ಬಸರಕೋಡ ಅವರಿಗೆ 'ಡಾ.ತೊಂಟದ ಸಿದ್ದಲಿಂಗ ಶ್ರೀ ಪ್ರಶಸ್ತಿ'
ಹುನಗುಂದ ತಾಲ್ಲೂಕಿನ ಸಾಹಿತಿ ಮಹಾದೇವ ಬಸರಕೋಡ ಅವರಿಗೆ ಡಾ ತೊಂಟದ ಸಿದ್ದಲಿಂಗ ಶ್ರೀ ಪ್ರಶಸ್ತಿ ಲಭಿಸಿದೆ. ಇದೆ ನ. 19 ರಂದು ವಿಜಯಪುರದಲ್ಲಿ ನಡೆಯುವ ಕನ್ನಡ ಪುಸ್ತಕ ಪರಿಷತ್ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಇ ಪ್ರಶಸ್ತಿ ಪ್ರಧಾನ ಮಾಡಲಾಗುವುದು.