ಬೀಳಗಿ: ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಕಬ್ಬು ಬೆಳೆಗಾರರು
Bilgi, Bagalkot | Nov 18, 2025 ಕಲ್ಲು ಒಗೆದರೆ ಬಿಲ್ ಬರುತ್ತೆ ಎನ್ನುವ ಲೆಕ್ಕಕ್ಕೆ ಮಾತನಾಡಬೇಡಿ ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ್ ಅವರನ್ನ ತರಾಟೆಗೆ ತೆಗೆದುಕೊಂಡ ರೈತರು. ಬೀಳಗಿ ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿನಡೆದ ಸಭೆಯಲ್ಲಿ ತರಾಟೆ.ಎಲ್ಲ ಸಕ್ಕರೆ ಕಾರ್ಖಾನೆಗಳಿಂದ ರಿಕವರಿ ರಹಿತ ₹3300 ದರ ಕೊಡಿಸಲು ರೈತರ ಪಟ್ಟು. ಹೆಚ್ಚಿಗೆ ರೇಟ್ ಕೊಡುವ ಕಾರ್ಖಾನೆಗಳಿಗೆ ಕಳುಹಿಸಿ ಎಂದ ಎಸಿ ಶ್ವೇತಾ ಬೀಡಿಕರ್.ಬೀಡಿಕರ್ ಮಾತಿಗೆ ತರಾಟೆ ತೆಗೆದುಕೊಂಡ ರೈತರು.ಮಹಾರಾಷ್ಟ್ರದಾಗ ₹3700 ಕೊಡ್ತಾರೆ ಅಂತ ಅಲ್ಲಿ ಕಳುಹಿಸಲಾಗೊಲ್ಲ ಎಂದ ರೈತರು.