ಶಿವಮೊಗ್ಗ: ವಿಐಎಸ್ಎಲ್ ಮೇಲಿದ್ದ ಕರಾಳ ಛಾಯೆ ತೆಗೆಯುವ ದಿನಗಳು ಆರಂಭವಾಗಿವೆ: ಸೋಗಾನೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ
ವಿ ಐ ಎಸ್ ಎಲ್ ಮೇಲೆ ಇದ್ದ ಕರಾಳ ಛಾಯೆ ತೆಗೆಯುವ ದಿನಗಳು ಆರಂಭವಾಗಿದೆ ಎಂದು ಶಿವಮೊಗ್ಗದ ಸೋಗಾನೆಯಲ್ಲಿರುವ ವಿಮಾನ ನಿಲ್ದಾಣದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರು ಹೇಳಿದ್ದಾರೆ. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೇಂದ್ರ ಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ 20 ದಿನದಲ್ಲಿ ನೇರವಾಗಿ ಹೆಚ್.ಡಿ.ಕುಮಾರಸ್ವಾಮಿಯವರು ಭದ್ರಾವತಿಯ ವಿಐಎಸ್ಎಲ್ ಗೆ ಬಂದಿದ್ದಾರೆ ಕಾರ್ಖಾನೆ ಪುನಃ ಚೇತನ ಗೊಳಿಸುವ ಕುರಿತು ಸುಧೀರ್ಘ ಚರ್ಚೆಯಾಗಿದೆ ಎಂದರು.