ಕೋಲಾರ: ಡಿಸಿಸಿ ಬ್ಯಾಂಕ್ ನಿಂದ ಸ್ತ್ರೀಶಕ್ತಿ ಮಹಿಳೆಯರಿಗೆ ಸಾಲ ವಿತರಣೆ ಮಾಡುವಂತೆ ಧನಮಟ್ಟನಹಳ್ಳಿಯಲ್ಲಿ ರೈತ ಸಂಘ ಒತ್ತಾಯ
Kolar, Kolar | Aug 17, 2025 ಸಾಲ ಮರುಪಾವತಿ ಮಾಡಿಕೊಂಡು ಸಾಲ ವಿತರಣೆ ಮಾಡದೆ ಗ್ರಾಮೀಣ ಪ್ರದೇಶದ ರೈತ ಕೂಲಿಕಾರ್ಮಿಕರು,ಸ್ತ್ರೀಶಕ್ತಿ ಮಹಿಳೆಯರ ಜೊತೆ ಚೆಲ್ಲಾಟವಾಡುತ್ತಿರುವ ಡಿಸಿಸಿ ಬ್ಯಾಂಕ್ ವಿರುದ್ದ ಆ.20 ರ ಬುಧವಾರ ಬ್ಯಾಂಕ್ ಮುಂದೆ ಬಾರ್‌ಕೋಲ್ ಚಳುವಳಿ ಮಾಡಲು ಭಾನುವಾರ ಮಧ್ಯಾನ 2:30ರ ಸಮಯದಲ್ಲಿ ಧನಮಟ್ಟನಹಳ್ಳಿ ಪ್ರಗತಿಪರ ರೈತ ಮಹಿಳೆ ಸುಶೀಲ ರವರ ತೋಟದಲ್ಲಿ ಕರೆದಿದ್ದ ರೈತ ಸಂಘದ ಮಹಿಳಾ ಸಭೆಯಲ್ಲಿ ತಿರ್ಮಾನಿಸಲಾಯಿತು.