ಬೆಂಗಳೂರು ಪೂರ್ವ: ಕೋಡಿಗೆ ಹಳ್ಳಿ ಭಾಗದಲ್ಲಿ ಬೌ ಬೌ ಕಾಟ - ಕಾರಿನ ಕವರ್ ಬಿಡ್ತಿಲ್ಲ. ಜನರಲ್ಲಿ ಹೆಚ್ಚಿದ ಢವ ಢವ
Bengaluru East, Bengaluru Urban | Jul 29, 2025
ಕೋಡಿಗೆಹಳ್ಳಿಯಲ್ಲಿ ಸೀನಪ್ಪ ಅನ್ನುವ ವೃದ್ಧನೋರ್ವರು ಬೀದಿ ನಾಯಿ ದಾಳಿಗೆ ಜೂಲೈ 28 ಸಂಜೆ 7 ಗಂಟೆ ಸುಮಾರಿಗೆ ಸಾವನ್ನಪ್ಪಿದ ಬೆನ್ನಲ್ಲೇ ಜನರಲ್ಲಿ...