ತಿಪಟೂರು: ಪಟ್ಟಣದಲ್ಲಿ ವರಾಹ ಧ್ವಜ ಹಾರಿಸಿದ್ದಕ್ಕೆ ಐವರು ಹಿಂದೂ ಯುವಕರ ವಿರುದ್ಧ ಎಫ್ಐಆರ್, ಹಿಂದೂ ಸಂಘಟನೆಗಳಿಂದ ಪ್ರತಿಭಟನೆ
Tiptur, Tumakuru | Jul 24, 2025
ತಿಪಟೂರು ನಗರದಲ್ಲಿ ವರಾಹ ಚಿಹ್ನೆಯ ಧ್ವಜ ಹಾರಿಸಿದ್ದಕ್ಕೆ ಐದು ಹಿಂದೂ ಯುವಕರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಈ ಕ್ರಮದಿಂದಾಗಿ ನಗರದಲ್ಲಿ...