ಕ್ಯಾರಿ ವಿಚಾರವಾಗಿ ರೈತರು ಮಾಲೀಕರ ನಡುವೆ ಗಲಾಟೆ,ಮಾಲೀಕನಿಂದ ವ್ಯಕ್ಯಿ ಮೇಲೆ ಗನ್ ಪೈರ್
Manchenahalli, Chikkaballapur | Apr 23, 2025
ಕ್ವಾರಿ ವಿವಾದಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು ವ್ಯಕ್ತಿಯ ಮೇಲೆ ಗುಂಡಿನ ದಾಳಿ ನಡೆದಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಮಂಚೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಸಕಲೇಶ್ ಎಂಬಾತ ರವಿ ಎಂಬುವವರ ಮೇಲೆ ಗುಂಡಿನ ದಾಳಿ ನಡೆಸಿದ್ದು ಘಟನೆಯಲ್ಲಿ ರವಿಕಾಲಿಗೆ ಪೆಟ್ಟು ಬಿದ್ದಿದ್ದು ಸದ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ.ಇನ್ನೂ ಮಂಚೇನಹಳ್ಳಿ ಸಮೀಪ ಕಲ್ಲು ಕ್ವಾರಿ ನಿರ್ಮಿಸಲು ಸಕಲೇಶ್ ಸಿದ್ಧತೆ ನಡೆಸಿಕೊಂಡಿದ್ದು ಈ ವಿಚಾರವಾಗಿ ಗ್ರಾಮಸ್ಥರ ನಡುವೆ ಸಾಕಷ್ಟು ಬಾರೀ ಗಲಾಟೆ ನಡೆದಿತ್ತು.ಈಗ ಅದೇ ಗಲಾಟೆ ವಿಕೋಪಕ್ಕೆ ತಿರುಗಿದ್ದು ಗಲಾಟೆ ನಡೆದಿದೆ.