ಸಿಂಧನೂರು: ಸುಲ್ತಾನಪುರ ಗ್ರಾಮದಲ್ಲಿ 110 ಕೆ ವಿ ವಿದ್ಯುತ್ ಲೈನ್ ಅಳವಡಿಕೆ ಮಾಡಲೂ ಪೊಲೀಸರು ಮತ್ತು ರೈತರ ನಡುವೆ ಮಾತಿನ ಚಕಮಕಿ
Sindhnur, Raichur | Jul 20, 2025
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಸದನಪುರ ಗ್ರಾಮದಲ್ಲಿ 110 ವಿದ್ಯುತ್ ಲೈನ್ ಸರಬರಾಜು ಮಾಡಲಾಗುತ್ತಿದ್ದು ವಿದ್ಯುತ್ ಕಂಬಗಳಿಗೆ 15 ಲಕ್ಷ...