ಶಾಸಕರು ಜೆಜೆ ಎಂ ಕಾಮಗಾರಿ ಕಳಪೆ ಎಂದಿರುವುದು ನಿಜಕ್ಕೂ ಹಾಸ್ಯಾಸ್ಪದ ಎಂದು ಕಾಂಗ್ರೆಸ್ ಮುಖಂಡ ಸುಧಾಕರ್ ಕೊಳ್ಳೂರ್ ಅವರು ತಿಳಿಸಿದ್ದಾರೆ. ಕ್ಷೇತ್ರದಲ್ಲಿ ಜೆಜೆಎಂ ಕಾಮಗಾರಿ ಕಳಪೆ ಆದರೆ ಸಂಬಂಧಪಟ್ಟವರು ವಿರುದ್ಧ ಕ್ರಮ ಜರುಗಿಸುವುದಾಗಿ ಹೇಳಿಕೆ ನೀಡಿದಕ್ಕೆ ಪ್ರತಿಯಾಗಿ ಸುಧಾಕರ ಕೊಳ್ಳುವರು ಶನಿವಾರ ಸಂಜೆ 4ಕ್ಕೆ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.