ಶಿಗ್ಗಾಂವ: ಪ್ರಥಮ ದರ್ಜೆ ಗುತ್ತಿಗೆದಾರನ ಹತ್ಯೆ ಪ್ರಕರಣ, ಆರೋಪಿಗಳ ಬಂಧನಕ್ಕೆ 3 ತಂಡಗಳ ರಚನೆ: ಪಟ್ಟಣದಲ್ಲಿ ಎಸ್ಪಿ ಅಂಶುಕುಮಾರ
Shiggaon, Haveri | Jun 24, 2025
ಪಟ್ಟಣದಲ್ಲಿ ಮಂಗಳವಾರ ಮಧ್ಯಾನ ಪ್ರಥಮ ದರ್ಜೆ ಗುತ್ತಿಗೆದಾರನ ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ; ಪಟ್ಟಣದಲ್ಲಿ ಹಾವೇರಿ...