ಸಿಲಿಕಾನ್ ಸಿಟಿಯಲ್ಲಿ ಬೀದಿ ನಾಯಿಗಳ ಕಾಟ ಮಿತಿ ಮೀರಿದೆ. kr ಪುರಂ ಅಲ್ಲಿ ಮಕ್ಕಳು ನಡೆದು ಕೊಂಡು ಹೋಗ್ತಿದ್ದ ಸಮಯದಲ್ಲಿ ಶ್ವಾನಗಳು ಡೆಡ್ಲಿ ಅಟ್ಯಾಕ್ ಮಾಡಿದೆ. ಈ ವೇಳೆ ಸಮಯಕ್ಕೆ ಸರಿಯಾಗಿ ಸ್ಥಳೀಯ ವ್ಯಕ್ತಿ ಬಂದು ದೊಣ್ಣೆ ಹಿಡಿದು ಓಡಿಸುವ ಪ್ರಯತ್ನ ಮಾಡಿದ್ದಾರೆ. ಇಲ್ಲವಾದರೆ ಮಕ್ಕಳ ಕಚ್ಚಿ ಹರಿದು ಶ್ವಾನಗಳು ತಿಂದು ಬಿಡ್ತಾ ಇದ್ದವು. ಡಿಸೆಂಬರ್ 26 ಈ ಘಟನೆ ನಡೆದಿದೆ ಅನ್ನೋ ಮಾಹಿತಿ ಲಭ್ಯ ಆಗಿದೆ