ಬಾಗಲಕೋಟ ಜಿಲ್ಲೆಯ ಇಳಕಲ್‌ದ ಗೊರಬಾಳ ನಾಕಾ ಹತ್ತಿರ ಹಿರೇಹಳ್ಳದ ಸೇತುವೆ ಸ್ಥಿತಿ ಹೇಳಿತಿರದಾಗಿದೆ. ಹೌದು ಈ ರಸ್ತೆಯಲ್ಲಿ ಸಂಚರಿಸಬೇಕಾದರೆ ಬೈಕ್ ಸವಾರರು ಮೈತುಂಬ ಕಣ್ಣುಗಳನ್ನು ಇಟ್ಟುಕೊಂಡು ಹೋಗಬೇಕು ಇಲ್ಲದಿದದ್ದರೆ ಕೈ ಕಾಲು ಮುರಿದುಕೊಳ್ಳುವದು ಖಚಿತವಾಗಿದೆ. ಹದಗೆಟ್ಟ ರಸ್ತೆಯನ್ನು ಬೇಗನೆ ದುರಸ್ಥಿಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.