ರಾಯಚೂರು: ಅಸಂವಿಧಾನಿಕ ಪದ ಬಳಕೆ, ಕ್ಷಮೆ ಕೇಳದಿದ್ದರೆ ಮುಂದಾಗುವ ಪರಿಸ್ಥಿತಿಗೆ ನಾನು ಜವಾಬ್ದಾರಿನಲ್ಲ: ನಗರದಲ್ಲಿ ಶಾಸಕ ಶಿವರಾಜ ಪಾಟೀಲ್
Raichur, Raichur | Jun 25, 2025
ಬಸವರಾಜ ಕಳಸ, ಅಶೋಕ್ ಕುಮಾರ ಜೈನ್ ಸೇರಿ ಹಲವರು ನನ್ನ ವಿರುದ್ಧ ಆಸಂವಿಧಾನಿಕ ಪದ ಬಳಕೆ ಮಾಡಿದ್ದು, ಕ್ಷಮೆ ಕೇಳಬೇಕು, ಪೋಲಿಸರು ಅವರನ್ನು ಬಂಧಿಸಿ...