ಕಲಬುರಗಿ: ಶರಣಬಸವ ವಿವಿಯಿಂದ ನಮೋಶಿಯವರಿಗೆ ಡಾಕ್ಟರೇಟ್,ನಗರದಲ್ಲಿ ಸನ್ಮಾನ
ಇತ್ತೀಚೆಗೆ ಶರಣಬಸವ ವಿವಿಯಿಂದ ಎಂಎಲ್ ಸಿ ಶಶಿಲ್ ನಮೋಶಿ ಅವರಿಗೆ ಗೌರವ ಡಾಕ್ಟರೇಟ್ ನೀಡಿದ ಹಿನ್ನೆಲೆ ಎಚ್ ಕೆಸಿಸಿಐ ವತಿಯಿಂದ ನಗರದ ಎಚ್ ಕೆಕೆಸಿಸೊಐ ವತಿಯಿಂದ ಸನ್ಮಾನ ಮಾಡಿ ಗೌರವಿಸಲಾಯಿತು, ಈ ಸಂದರ್ಭದಲ್ಲಿ ಅನೇಕರು ಉಪಸ್ಥಿತರಿದ್ದರು. ಡಿ.27 ರಂದು ಮಾಹಿತಿ ಗೊತ್ತಾಗಿದೆ