ಹೆಬ್ರಿ: ಪಟ್ಟಣದ ಕುಚ್ಚೂರು ಮುಂಡುಕಾಡ್ಯಾ ದೇವಸ್ಥಾನದಲ್ಲಿ ಕಳಶ ಸಮರ್ಪಣೆ ಉತ್ಸವ
Hebri, Udupi | Mar 29, 2024 ಹೆಬ್ರಿ ತಾಲ್ಲೂಕಿನ ಕುಚ್ಚೂರು ಗ್ರಾಮದ ಶ್ರೀ ಮುಂಡು ಕಾಡ್ಯಾ ದೇವಸ್ಥಾನದಲ್ಲಿ ಶುಕ್ರವಾರ ಕಳಶ ಸಮರ್ಪಣೆ ಉತ್ಸವ ನಡೆಯಿತು. ಬೆಳಿಗ್ಗೆ ಎಂಟರಿಂದ ದೇವರಿಗೆ ವಿಶೇಷ ಪೂಜೆ, ದೇವರ ಸಂದರ್ಶನ ಹಾಗೂ ಬೆಳಿಗ್ಗೆ 11.30 ಕಳಶ ಮೆರವಣಿಗೆ ಸಮರ್ಪಣೆ ಕಾರ್ಯಕ್ರಮ ನಡೆಯಿತು. ಈ ವೇಳೆ ಸಾವಿರಾರು ಭಕ್ತಾರು ಉಪಸ್ಥಿತರಿದ್ದರು.