Public App Logo
Jansamasya
Viral
Jharkhand
���ेट्रोल
���िल्ली
���िरफ्तार
Breakingnews
Madhya_pradesh
Pmmodi
Rahulgandhi
Haryana
Uttarpradesh
Jdu
Sambalpur
Cyclone
���ादी
Crimenews
Bareilly
Bcci
Agra
Breaking
Aimim
Railway
Biharnews
Fatehpur
Kanganaranaut
Amitshah
Meerut
Fire
Jhansi
No video available

ನರಗುಂದ: ಪಟ್ಟಣದ ತಾಲ್ಲೂಕಾಸ್ಪತ್ರೆಗೆ ಲೋಕಾಯುಕ್ತ ಪೊಲೀಸರ ಭೇಟಿ, ದಾಖಲೆ ಪರಿಶೀಲನೆ

Nargund, Gadag | Jan 28, 2025
ನರಗುಂದ ತಾಲ್ಲೂಕು ಆಸ್ಪತ್ರೆಗೆ ಗದಗ ಜಿಲ್ಲಾ ಲೋಕಾಯುಕ್ತರು ಬೇಟಿ ನೀಡಿ ದಾಖಲಾತಿ ಪರಿಶೀಲನೆ ಮಾಡಿದರು , ಲೋಕಾಯುಕ್ತ ಪೋಲಿಸ್ ಡಿ.ವಾಯ್.ಎಸ್.ಪಿ. ವಿಜಯ ಬಿರಾದಾರ ಮತ್ತು ಎಸ್.ಎಸ್.ತೇಗಿ ಅವರ ನೇತ್ರತ್ವದಲ್ಲಿ ನರಗುಂದ ತಾಲ್ಲೂಕು ಆಸ್ಪತ್ರೆಯಲ್ಲಿನ ಔಷಧಗಳನ್ನು , ಹಾಗೂ ಆಸ್ಪತ್ರೆಯ ಸ್ವಚ್ಚತಾ ಕ್ರಮಗಳ ಬಗ್ಗೆ , ಮತ್ತು ಔಷಧಗಳು ಎಕ್ ಸ್ಪರ್ ಡೇಟ್ ನ್ನು ಪರಿಶೀಲನೆ ಮಾಡಿದರು 190 ಗಳು ಇಂಜಕ್ಸನ್ ಎಕ್ಸಪೈರ್ ಹಾಗಿದ್ದು ಪರಿಶೀಲನೆ ವೇಳೆ ಕಂಡ ಬಂದಿದ್ದು ಅದನ್ನು ಕೂಡಲೇ ಯಾವ ರೋಗಿಗೆ ನೀಡದೆ, ಡಿ.ಪೀಜ್ ಮಾಡಲು ಹೇಳಿದರು , ಅಲ್ಲದೇ ಆಡಳಿತ ವಿಭಾಗದಲ್ಲಿ ಹಾಜರಾತಿ , ಚಲನವಲನಗಳ ದಾಖಲೆಯನ್ನು ಪರಿಶೀಲನೆ ಮಾಡಿದರು.