ಮಾನ್ವಿ: ರಾಜ್ಯೋತ್ಸವ ಪುರಸ್ಕೃತ ಹಿರಿಯ ಪತ್ರಕರ್ತರರಿಗೆ ಸನ್ಮಾನ
Manvi, Raichur | Nov 2, 2025 ರಾಯಚೂರು ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ, ಇತ್ತೀಚೆಗೆ ಜರುಗಿದ ಕನ್ನಡ ರಾಜ್ಯೋತ್ಸವದಲ್ಲಿ, ಕೊಡಲಾಗುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಬಾಜನರಾಗಿದ್ದ, ಹಿರಿಯ ವರದಿಗಾರ ಶಿವಮೂರ್ತಿ ಹಿರೇಮಠ ಅವರಿಗೆ ದೇವದುರ್ಗ, ಅರಕೇರಾ, ಸಿರವಾರ, ಕವಿತಾಳ ಮತ್ತು ಮಾನ್ವಿ ತಾಲ್ಲೂಕಿನ ಹಿರಿಯ ಮತ್ತು ಕಿರಿಯ ಪತ್ರಕರ್ತರು ಸನ್ಮಾನಿಸಿ ಗೌರವಿಸಿ, ಅಭಿನಂದಿಸಿದರು.