ರಾಯಚೂರು: ಕೆಟ್ಟ ರಸ್ತೆ ವಾಹಾನ ಓಡಾಟ ಧೂಳನಿಂದ ಹತ್ತಿ ಬೆಳೆ ನಷ್ಟ ಸಂಕಷ್ಟದಲ್ಲಿ ರೈತರು
ರಾಯಚೂರು ತಾಲೂಕಿನ ಸಗಮಕುಂಟ ಗ್ರಾಮಕ್ಕೆ ಹತ್ತಿರಳುವ ರಸ್ತೆ ಹಳಾಗಿರುವ ಹಿನ್ನೆಲೆಯಲ್ಲಿ ಇದೀಗ ರೈತರಿಗೆ ಸಂಕಷ್ಟಹಾಗೆ ದೊರಕಿದೆ. ಭಾನುವಾರ 12 ಗಂಟೆಗೆ ಬಂದ ಮಾಹಿತಿ ಈ ಒಂದು ರಸ್ತೆಯಲ್ಲಿ ಲಾರಿ, ಬಸ್ಸು ಸೇರಿ ಭಾರಿ ವಾಹನಗಳು ಓಡಾಡುವುದರಿಂದ ರಸ್ತೆ ಹಾಳಾಗಿದ್ದು ಇದೀಗ ರಸ್ತೆಯಿಂದ ಧೂಳು ಸಾಕಷ್ಟ ಪ್ರಮಾಣದ ಬಿ ಬರುತ್ತಿದೆ ಇದರಿಂದ ರಸ್ತೆ ಪಕ್ಕದಲ್ಲಿ ಬೆಳೆದ ಹತ್ತಿ ಸಂಪೂರ್ಣ ಧೂಳಿನಿಂದ ತುಂಬಿ ಹೋಗಿದ್ದು ಪ್ರಯೋಜನಕ್ಕೆ ಬಾರದಂತೆ ಆಗಿದೆ ಎಂದು ರೈತರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ರಸ್ತೆ ದೋಸ್ತಿ ಮಾಡಿದಲ್ಲಿ ಧೂಳಿನ ಸಮಸ್ಯೆ ಈಡೇರುತ್ತದೆ ರೈತರು.