ಮಸ್ಕಿ: ಗೋನಾಳ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಅಂಬಾದೇವಿ ನಗರದ ಶಾಲೆಯ ಮುಖ್ಯ ಶಿಕ್ಷಕ ಮಧ್ಯಪಾನ ಸೇವಿಸಿ ಶಾಲೆಯ ಮುಂದೆ ಮಲಗಿದ್ದಾರೆ
Maski, Raichur | Jul 24, 2025
ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಗೋನಾಳ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಗೋನಾಳ ಅಂಬಾದೇವಿ ನಗರ ಶಾಲೆಯ ದ್ವಾರಗಳನ್ನು ಮುಚ್ಚಿ ಮಧ್ಯ...