ಮಾನ್ವಿ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿವಮೂರ್ತಿ ಹಿರೇಮಠ ಅವರಿಗೆ ಸನ್ಮಾನ
Manvi, Raichur | Nov 2, 2025 ರಾಯಚೂರು ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ, ಇತ್ತೀಚೆಗೆ ಜರುಗಿದ ಕನ್ನಡ ರಾಜ್ಯೋತ್ಸವದಲ್ಲಿ, ಕೊಡಲಾಗುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಬಾಜನರಾಗಿದ್ದ, ಹಿರಿಯ ವರದಿಗಾರ ಶಿವಮೂರ್ತಿ ಹಿರೇಮಠ ಅವರಿಗೆ ಮಾನ್ವಿ ತಾಲ್ಲೂಕಿನ ಹಿರಿಯ ಮತ್ತು ಕಿರಿಯ ಪತ್ರಕರ್ತರು ಸನ್ಮಾನಿಸಿ, ಅಭಿನಂದಿಸಿದರು.