ಡಿ.10,ಬುಧವಾರ ಮಧ್ಯಾಹ್ನ 1ಕ್ಕೆ ಬಳ್ಳಾರಿಯ ಕೌಲ್ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿವಿಧ ಸಂದರ್ಭದಲ್ಲಿ ಕಳೆದುಕೊಂಡಿದ್ದ ಮೂರು ಮೊಬೈಲ್ ಫೋನ್ಗಳು ಮತ್ತು ಮೂರು ಲ್ಯಾಪ್ಟಾಪ್ಗಳನ್ನು ಪೊಲೀಸರು CEIR ಪೋರ್ಟಲ್ ಸಹಾಯದಿಂದ ಪತ್ತೆಹಚ್ಚಿ, ಸಂಬಂಧಿಸಿದ ಮಾಲೀಕರಿಗೆ ವಾಪಸು ಹಸ್ತಾಂತರಿಸಿದ್ದಾರೆ.ಪತ್ತೆಯಾದ ಲ್ಯಾಪ್ಟಾಪ್ಗಳಲ್ಲಿ HP ಕಂಪನಿಯ ಲ್ಯಾಪ್ಟಾಪ್, Dell ಕಂಪನಿಯ ಲ್ಯಾಪ್ಟಾಪ್,HP ಕಂಪನಿಯ ಮತ್ತೊಂದು ಲ್ಯಾಪ್ಟಾಪ್ ಸೇರಿವೆ. CEIR ಪೋರ್ಟಲ್ ಮೂಲಕ IMEI ಹಾಗೂ ಸೀರಿಯಲ್ ನಂಬರ ಆಧಾರದ ಮೇಲೆ ಪರಿಶೀಲನೆ ನಡೆಸಿದ ಪೊಲೀಸರು ಕಳೆದು ಹೋದ ಸಾಧನಗಳನ್ನು ಮಾಲೀಕರಿಗೆ ಹಸ್ತಾಂತರಿಸುವ ಮೂಲಕ ಸಾರ್ವಜನಿಕರಲ್ಲಿ ವಿಶ್ವಾಸ ಮೂ