ಇಳಕಲ್: ಇಳಕಲ್‌ಗೆ ಹೊಸ ರೈಲು ಮಾರ್ಗದ ಸರ್ವೆ ಪ್ರಾರಂಭಿಸುವಂತೆ ದೆಹಲಿಯಲ್ಲಿ ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಮನವಿ ಸಲ್ಲಿಸಿದ ಬಿಜೆಪಿ
Ilkal, Bagalkot | Jul 23, 2025
ಇಳಕಲ್ ನಗರದ ಜನತೆಯ ದಶಕಗಳ ಬಹು ಬೇಡಿಕೆಯಾಗಿರುವ ಆಲಮಟ್ಟಿಯಿಂದ ಚಿತ್ರದುರ್ಗ ವಾಯಾ ಇಳಕಲ್ಲಗೆ ಹೊಸ ರೈಲು ಮಾರ್ಗದ ಸರ್ವೇ ಕಾರ್ಯವನ್ನು...