ಬಾಗಲಕೋಟ ಜಿಲ್ಲೆಯ ಇಳಕಲ್ ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಶಂಕರ ತೋಟದ ನೇಮಕಗೊಂಡಿದ್ದಾರೆ. ಸದಸ್ಯರಾಗಿ ನಾರಾಯಣ ಪೂಜಾರಿ, ಆನಂದ ಮಡಿವಾಳರ, ರಾಜು ತಿಪ್ಪಣ್ಣನವರ, ಬಸವರಾಜ ಗೋತಗಿ, ರಿಯಾಜ ಮಕಾನದಾರ, ಪ್ರವೀಣ ಹೊಳಿ, ಯಲ್ಲಪ್ಪ ರಾಜಾಪೂರ, ಬಸವರಾಜ ಅಳ್ಳೋಳ್ಳಿ, ರಫೀಕ ಮುಲ್ಲಾ ಇವರನ್ನು ನೇಮಕ ಮಾಡಲಾಗಿದೆ ಎಂದು ಕಾಂಗ್ರೆಸ್ ಕಾರ್ಯಾಲಯದಿಂದ ಅ.೨೫ ಸಾಯಂಕಾಲ ೬ ಗಂಟೆಗೆ ಮಾಹಿತಿ ಬಂದಿದೆ.