ಮುಧೋಳ: ಪೊಲೀಸ್ ವಶದಲ್ಲಿದ್ದ ಹತ್ತು ಜನ ರೈತ ಮುಖಂಡರ ಬಿಡುಗಡೆ,ನಗರದಲ್ಕಿ ಸಭೆ ನಡೆಸಿಸ ರೈತರು
ಗೋದಾವರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ವಾಹನಗಳಿಗೆ ಬೆಂಕಿ ಪ್ರಕರಣ. ವಶಕ್ಕೆ ಪಡೆದ ರೈತರ ಬಿಡುಗಡೆ. ೧೦ ಜನ ರೈತರ ಬಿಡುಗಡೆ. ಸಿದ್ದಪ್ಪ ಬಳಗಾನೂರು,ಮಂಜುನಾಥ,ರಾಜುಗೌಡ ಪಾಟಿಲ್,ಮಲ್ಲಪ್ಪ ಮೆಟಗುಡ್ಡ ಸೇರಿದಂತೆ ಹತ್ತು ಜನರ ಬಿಡುಡೆ. ವಿಚಾರಣೆ ನಡೆಸಿ ಬಿಡುಗಡೆ ಮಾಡಿದ ಮಹಾಲಿಂಗಪುರ ಪೊಲೀಸರು. ಬಾಗಲಕೋಟೆ ಜಿಲ್ಲೆ ಮುಧೋಳ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಠಾಣೆ ಪೊಲೀಸರು.