ಕುಷ್ಟಗಿ: ಕುಷ್ಟಗಿ ಪಟ್ಟಣದಲ್ಲಿ ಇನ್ನರ್ ವೀಲ್ ಕ್ಲಬ್ ಹಾಗೂ ಡಾ. ಸುಭಾಸ ಕಾಖಂಡಕಿ ಕಣ್ಣಿನ ಅಸ್ಪತ್ರೆ ಸಹಯೋಗದೊಂದಿಗೆ ಚಿಕಿತ್ಸಾ ಶಿಬಿರ
ಕುಷ್ಟಗಿ ಪಟ್ಟಣದಲ್ಲಿ ಇನ್ನರ್ ವೀಲ್ ಕ್ಲಬ್ ಹಾಗೂ ಡಾ. ಸುಭಾಸ ಕಾಖಂಡಕಿ ಕಣ್ಣಿನ ಅಸ್ಪತ್ರೆ ಸಹಯೋಗದೊಂದಿಗೆ   ಕರ್ನಾಟಕ ರತ್ನ ದಿ|| ಡಾ ಪುನಿತ್ ರಾಜ್ ಕುಮಾರ್ ರವರ 4ನೇ ವರ್ಷದ ಪುಣ್ಯತಿಥಿ ನಿಮಿತ್ಯ  ಉಚಿತ ಕಣ್ಣಿನ ಶಸ್ತ್ರ ಚಿಕ್ಸಿತೆಯ ಶಿಬಿರ ಇಂದು ನಡೆಯಿತು. ಅಕ್ಟೋಬರ್ 28 ರಂದು ಮಧ್ಯಾಹ್ನ 12-00 ಗಂಟೆಗೆ   ಕಣ್ಣಿನ ಆಪರೇಷನ್ ಮಾಡುವ ಮೂಲಕ   ರಾಜ್ಯ ಮಟ್ಟದಲ್ಲಿ ಗುರುತುಸಿಕೊಂಡಿರುವ   “ ಡಾ.ಸುಶೀಲ್ ಕಾಖಂಡಕಿ ಮುಖ್ಯ ನೇತ್ರತಜ್ಞರು  ಭಾಗವಹಿಸಿದ್ದರು. ಇಳಕಲ್ ನಗರದ ಅನಾಥಶ್ರಮದ ವಯೋವೃದ್ದರು ಮತ್ತು ಕಡು-ಬಡವರನ್ನು ಗುರುತಿಸಿ ಶಸ್ತ್ರ ಚಿಕ್ಸಿತೆಯನ್ನು ಮಾಡಿ