ಬೆಂಗಳೂರು ದಕ್ಷಿಣ: ಮಾಜಿ ಕಾರ್ಪೋರೆಟರ್ ಮನೆಯಲ್ಲಿ ₹1 ಕೋಟಿಗೂ ಅಧಿಕ ಮೌಲ್ಯದ ನಗ-ನಾಣ್ಯ ದೋಚಿದ್ದ ಮೂವರನ್ನು ಬಂಧಿಸಿದ ಜಯನಗರ ಪೊಲೀಸರು
Bengaluru South, Bengaluru Urban | Jul 29, 2025
ಮಾಜಿ ಕಾರ್ಪೋರೇಟರ್ ಮನೆಯಲ್ಲಿ ನಗ-ನಾಣ್ಯ ದೋಚಿದ್ದ ಮೂವರು ಆರೋಪಿಗಳನ್ನ ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಘು, ಮಿಥುನ್ ಹಾಗೂ ಜೈದೀಪ್...