ಮೂಡಿಗೆರೆ: ಹೆತ್ತ ಕಂದಮ್ಮನಿಗೆ 150 ಕಿ.ಮೀಯಿಂದ ಮೂಡಿಗೆರೆಗೆ ಓಡೋಡಿ ಬಂದ ಬಾಣಂತಿ ಆನೆ, ಭಯದಲ್ಲೂ ಜನರ ಮರುಕ!
Mudigere, Chikkamagaluru | Jul 29, 2025
ತಾನು ಹೆತ್ತ ಮರಿಯನ್ನು ಊರೂರು ಹುಡುಕಿಕೊಂಡು ಮರಿಗಾಗಿ ಹೆಣ್ಣು ಆನೆಯೊಂದು ರೋಧನೆ ಇಡುತ್ತಿರುವ ಘಟನೆ ಮೂಡಿಗೆರೆಯಲ್ಲಿ ಮಂಗಳವಾರ ಮುಂಜಾನೆ ಎಂಟು...