ರಾಯಚೂರು ತಾಲ್ಲೂಕಿನ ಚಂದ್ರಬಂಡಾ ಹೋಬಳಿಯ ಅರಸಿಗೇರಾ ಸೀಮಾಂತರದಲ್ಲಿ ಬರುವ ಜಮೀನಿನ ಸರ್ವೆ ನಂ: 162 ರಲ್ಲಿ ಮಂಜೂರಾಗಿರುವ ಫಲಾನುಭವಿಗಳ ಭೂಮಿಯಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಕೇಂದ್ರ ಸ್ಥಾಪಿಸಲು ಹೊರಟಿರುವ ಉದ್ದೇಶವನ್ನು ಕೈ ಬಿಡುವಂತೆ ಒತ್ತಾಯಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯು ವತಿಯಿಂದ ಮಂಗಳವಾರ 12 ಗಂಟೆಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಚಂದ್ರಬಂಡಾ ಅರಸಿಗೇರಾ ಸೀಮಾಂತರದಲ್ಲಿ 70 ಎಕರೆ 22 ಗುಂಟೆ ಜಮೀನುನಲ್ಲಿ ಸುಮಾರು ಕಳೆದ 34 ವರ್ಷಗಳ ಹಿಂದೆ 09 ಫಲಾನುಭವಿಗಳಿಗೆ ಮಂಜೂರಾಗಿದ್ದ ಭೂಮಿಯಲ್ಲಿ ನೀರಾವರಿ ಸೌಲಭ್ಯಕ್ಕಾಗಿ ಕೊಳವೆ ಭಾವಿ ಕೊರೆಸಿಕೊಂಡು ಜೀವನವನ್ನು ಮಾಡುತ್ತಿದ್ದಾರೆ. ಹಾಗಾಗಿ ಕೇಂದ್ರವನ್ನು ರದ್ದು