ಕುರುಗೊಡು: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಕ್ರಮ ಕೈಗೊಳ್ಳವಂತೆ ಹಿಂದೂ ಜಾಗರಣ ವೇದಿಕೆ ಒತ್ತಾಯ
ತನ್ನನ್ನು ತಾನೇ ಸ್ಫೋಟಿಸಿಕೊಂಡ ಈಗ ಅದರ ಪರಿಣಾಮವಾಗಿ 12ಕ್ಕಿಂತ ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ರಾಷ್ಟ್ರ ರಾಜಧಾನಿ ದೆಹಲಿಯಲಿ ಅಮಾನುಷ ದಾಳಿ ನಡೆದಿದು 30ಕ್ಕೂ ಹೆಚ್ಚು ಜನರಿಗೆ ಕ್ಕಿಂತ ಹೆಚ್ಚಿನ ಸಾವುಗಳಾಗಿ 30ಕ್ಕೂ ಗಾಯಗಳಾಗಿವೆ.ಈ ರೀತಿಯ ಘಟನೆಗಳು ಇಸ್ಲಾಮಿಕ್ ಮತಾಂದತೆಯ ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿದ್ದು ಕೂಡಲೇ ತಪ್ಪಿತಸ್ಥ ಉಗ್ರರ ಸಂಹಾರ ಮಾಡಬೇಕು ಎಂದು ನ.15,ಶನಿವಾರ ಮಧ್ಯಾಹ್ನ12ಗಂಟೆಗೆ ಹಿಂದೂ ಜಾಗರಣ ವೇದಿಕೆ ಕರ್ನಾಟಕ ಉತ್ತರ ಪ್ರಾಂತದ ಸದಸ್ಯ ಶ್ರೀರಾಮುಲು ಒತ್ತಾಯಿಸಿದರು. ಮೊದಲಿಗೆ ದೊಡ್ಡ ಬಸವೇಶ್ವರ ದೇವಾಲಯದಿಂದ ತಹಸೀಲ್ದಾರ್ ಕಚೇರಿವರೆಗೆ ರಾಲಿ ನಡೆಸಲಾಯಿತು.ತದನಂತರ