ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಮೇಲೆ ಮಾಡಿರುವಂತಹ ಘಟನೆ ಡಿಸೆಂಬರ್ 21ರಂದು ಬೆಳಕಿಗೆ ಬಂದಿದೆ. ಬೈಕ್ ಅಲ್ಲಿ ಅತಿ ವೇಗವಾಗಿ ಬಂದು ಎದುರುಗಡೆ ಇದ್ದಂತಹ ಸವಾರನಿಗೆ ಗುದ್ದಿ ಸ್ಪೀಡಾಗಿ ಹೋಗಿದ್ದಾನೆ. ರಸ್ತೆಯಲ್ಲಿ ಬಿದ್ದು ಒದ್ದಾಡ್ತಾ ಇದ್ರು ಕೂಡ ತಲೆಕೆಡಿಸಿಕೊಂಡಿಲ್ಲ. ಕಾರಿನ ಡ್ಯಾನ್ಸ್ ಕ್ಯಾಮೆರಾದಲ್ಲಿ ವಿಡಿಯೋ ಸೆರೆಯಾಗಿದೆ.