ರಾಯಚೂರು ತಾಲೂಕಿನ ಶಕ್ತಿನಗರದ ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ ಅಕ್ರಮವಾಗಿ ಕಾಳಸಂತಿಯಲ್ಲಿ ಕಲ್ಲಿದ್ದ ನನ್ನ ವ್ಯವಸ್ಥಿತ ಬಗ್ಗೆ ಮಾರಾಟ ಮಾಡಲಾಗುತ್ತದೆ ಎಂಬ ಆರೋಪಗಳು ಮತ್ತು ಸಾಕ್ಷಿಗಳು ದೊರೆತಿದ್ದು ಈ ಒಂದು ಅಕ್ರಮ ಕೂಟಕ್ಕೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನೇರ ಕೈವಾಡ ಇದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸರ್ಕಾರ ಈ ಒಂದು ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲು ಗಣಿಯಿಂದ ಕಲ್ಲಿದ್ದಲು ತರಿಸಲಾಗುತ್ತದೆ ಆದರೆ ಈ ಒಂದು ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ ಅದನ್ನ ಸರಿಯಾಗಿ ಬಳಸಿಕೊಳ್ಳದೆ ಅಕ್ರಮ ಕಾಳಸಂತೆ ಮಾರಾಟ ಮಾಡುವ ಹೊನ್ನಾರಾ ನಡೆಸುತ್ತಿದೆ ಎಂಬ ಆರೋಪಗಳು ಇವೆ.